ದ್ವಿತೀಯ ಪಿಯುಸಿ ಕನ್ನಡ 2024ರ ಪರೀಕ್ಷೆಯನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೋಸ್ಕರ ಮಾದರಿ ಪ್ರಶ್ನೆಪತ್ರಿಕೆ, ನೀಲ ನಕಾಶೆ, ಬಹು ಆಯ್ಕೆ ಪ್ರಶ್ನೆಗಳು ಬಹುಮುಖ್ಯ ಪ್ರಶ್ನೆ ಉತ್ತರಗಳನ್ನು ಇಲ್ಲಿ ನೀವು ನೋಡಬಹುದು. 2024 ಮಾರ್ಚ್ ತಿಂಗಳಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೋಸ್ಕರ ವಿಶೇಷವಾಗಿ ತಯಾರಿಸಲಾಗಿದೆ . 10 ಬಹುಮುಖ್ಯ ಮಾದರಿ ಪ್ರಶ್ನೆ ಪತ್ರಿಕೆಗಳು ಉತ್ತರ ಸಮೇತ ನೀಡಲಾಗಿದೆ. Students facing the 2024 exam have been given the much awaited question paper 2024 ಪರೀಕ್ಷೆಯನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಬಹುನಿರೀಕ್ಷಿತ ಪ್ರಶ್ನೆ ಪತ್ರಿಕೆಯನ್ನು ನೀಡಲಾಗಿದೆ